💚ನಿಯೋಜಿತ ಕಾರ್ಯ : 04 -ನಾನು ತಯಾರಿಸಿದ -ಕಲಿಕೋಪಕರಣಗಳ ವಿವರ-Vin@y:K.P.S.ಮಟಮಾರಿ.

 


WORK FROM HOME

ACTIVITY NO:04

💚ನಿಯೋಜಿತ ಕಾರ್ಯ : 04-ಕಲಿಕೋಪಕರಣಗಳ ವಿವರ-Vin@y:K.P.S.ಮಟಮಾರಿ. 
 ಚಲಿಸಬಹುದಾದ ಸೂಜಿರಂಧ್ರ ಬಿಂಬಗ್ರಾಹಿ
MOVABLE PIN HOLE CAMERA

ಕಲಿಕೋಪಕರಣಗಳ ಮಹತ್ವ

       ಒಂದು ಚಿತ್ರವು 1000ಪದಗಳಿಗೆ ಸಮ.ಈ ನಿಟ್ಟಿನಲ್ಲಿ ವಿಜ್ಞಾನ ಬೋಧನೆಯಲ್ಲಿ ಚಿತ್ರದ ಪಾತ್ರವು ಅತ್ಯಂತ ಮಹತ್ವದಾಗಿದೆ.ಚಿತ್ರದ ಮೂಲಕ ವಿದ್ಯಾರ್ಥಿಗಳು ಸ್ವವಿವರಣೆ ನೀಡಲು ಹಾಗೂ ವಿಷಯವನ್ನು ಅರ್ಥೈಸಿಕೊಳ್ಳುವಲ್ಲಿ ಸಮರ್ಥರಾಗುವರು.

    ಬೋಧನೋಪಕರಣಗಳು ಶಿಕ್ಷಕರ ಶ್ರಮವನ್ನು ಕಡಿಮೆ ಮಾಡುವುದಲ್ಲದೆ ,ವಿದ್ಯಾರ್ಥಿಗಳು ವಿಷಯದ ಪರಿಕಲ್ಪನೆಯನ್ನು ಸಮಗ್ರವಾಗಿ ಹಾಗೂ ಸುಲಭವಾಗಿ ಅರ್ಥೈಸಿಕೊಳ್ಳುವಲ್ಲಿ ,ಹೆಚ್ಚು ಕಾಲ ನೆನಪಿನಲ್ಲಿರಿಸಿಕೊಳ್ಳಲು ಸಹಕಾರಿಯಾಗಿವೆ.

      ರೋಮನ್ ಅಂಕಿಗಳಿಂದ ಗಡಿಯಾರ

ವಿಸರ್ಜನಾಂಗದ ಮಾದರಿ
         🎂 ನನ್ನಿಂದ ತಯಾರಿಸಲ್ಪಟ್ಟ ಇತರೆ ವಿಜ್ಞಾನ ಕಲಿಕೋಪಕರಣಗಳು 🎂




ವಂದನೆಗಳು-ವಿನಯ್

                                                -ವಂದನೆಗಳು
                          ವಿನಯಕುಮಾರ ಕೆ.ಆರ್
                ವಿಜ್ಞಾನ ಶಿಕ್ಷಕರು.
👍👍👍👍👍👍👍👍👍👍👍👍👍👍👍👍👍

No comments:

Post a Comment