ಕರ್ನಾಟಕ ಪಬ್ಲಿಕ್ ಶಾಲೆ.
ಪ್ರಾಥಮಿಕ ವಿಭಾಗ, ಮಟಮಾರಿ.
ರಾಯಚೂರು. ತಾ.ಜಿ.ಕರ್ನಾಟಕ ರಾಜ್ಯ
" ಜ್ಞಾನ ದೇಗುಲ "
"ನಮ್ಮ ಶಾಲೆ " ಶಿಕ್ಷಣವೇ ಶಕ್ತಿ "" ನಮ್ಮಹೆಮ್ಮೆ"
ಸುಸ್ವಾಗತ
ಕರ್ನಾಟಕ ಪಬ್ಲಿಕ್ ಶಾಲೆ.
ವಿನಯಕುಮಾರ.ಕೆ.ಆರ್.ಆದ ನಾನು ಕರ್ನಾಟಕ ಪಬ್ಲಿಕ್ ಶಾಲೆ.ಮಟಮಾರಿ.ರಾಯಚೂರು.ತಾ.ಜಿ. ಇಲ್ಲಿ ವಿಜ್ಞಾನ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದು,ಶೈಕ್ಷಣಿಕ ಉದ್ದೇಶದಿಂದ ಈ ಬ್ಲಾಗ್ ಅನ್ನು ಸೃಜಿಸಿ, ವಿಜ್ಞಾನ-ಗಣಿತ ವಿಷಯದ ಹೊಸ ಪ್ರಯೋಗಗಳನ್ನು ತಮ್ಮೊಂದಿಗೆ ಹಂಚಿಕೊಳ್ಳ ಬಯಸುತ್ತೇನೆ.ತಮ್ಮೆಲ್ಲಾ ಸಲಹೆಗಳನ್ನು ಸ್ವಾಗತಿಸುತ್ತೇನೆ.-ವಂದನೆಗಳು. *ವಿನಯಕುಮಾರ.ಕೆ.ಆರ್.ಸಹಶಿಕ್ಷಕರು KPSಮಟಮಾರಿ.ರಾಯಚೂರು.ತಾ!ಜಿ! Ph:9483632344,E-Mail: vinayakumara2344@gmail.com. BLOG ADDRESS: vinayakumarakr.blogspot.com
No comments:
Post a Comment