💚ನಿಯೋಜಿತ ಕಾರ್ಯ : 05-ಯೂಟ್ಯೂಬ್/ಅಂತರ್ಜಾಲದಲ್ಲಿನ ವೀಡಿಯೊದಿಂದ ಜ್ಞಾನಾರ್ಜನೆ ಹೊಂದಿದ ಟಿಪ್ಪಣಿ-Vin@y:K.P.S.ಮಟಮಾರಿ. ರಾಯಚೂರು. ತಾ.ಜಿ.

 


 💚ನಿಯೋಜಿತ ಕಾರ್ಯ : 05-ಯೂಟ್ಯೂಬ್/ಅಂತರ್ಜಾಲದಲ್ಲಿನ ವೀಡಿಯೊದಿಂದ ಜ್ಞಾನಾರ್ಜನೆ ಹೊಂದಿದ ಟಿಪ್ಪಣಿ-Vin@y:K.P.S.ಮಟಮಾರಿ. ರಾಯಚೂರು. ತಾ.ಜಿ.

ಯೂಟ್ಯೂಬ್/ಅಂತರ್ಜಾಲದಲ್ಲಿನ ವೀಡಿಯೊದಿಂದ ಜ್ಞಾನಾರ್ಜನೆ ಹೊಂದಿದ  ಟಿಪ್ಪಣಿ -ವೀಡಿಯೋ ಸಹಿತ.(ವೀಕ್ಷಿಸಲು "ಇನ್ನಷ್ಟು ಓದಿ"ಮೇಲೆ ಕ್ಲಿಕ್ಕಿಸಿ)

           🎂 ಜ್ಞಾನಕ್ಕೆ ಮಿಗಿಲಾದ ವಸ್ತುವಿಲ್ಲ .ಇಂದು ವಿಜ್ಞಾನ ತಂತ್ರಜ್ಞಾನವು ತುಂಬಾ ಮುಂದುವರೆದಿದೆ.ಅಂಗೈನಲ್ಲೇ ಈಡೀ ವಿಶ್ವವನ್ನು ನೋಡುವಂತಾಗಿದೆ.ಇದು ಕಲಿಯುವವರ ಹಾಗೂ ಕಲಿಸುವವರ  ಪಾಲಿಗೆ ಕಲ್ಪವೃಕ್ಷ ವಾಗಿದೆ.
                                ವಿಜ್ಞಾನ ಹಾಗೂ ಗಣಿತ ಬೋಧನೆ ಬೇರೆ  ವಿಷಯಗಳಿಗೆ      ಹೋಲಿಸಿದರೆ   ತುಸು    ಸಂಕೀರ್ಣವೇ   ಹೌದು.  ಆದಾಗ್ಯೂ  ತಂತ್ರಜ್ಞಾನದ ಜೊತೆ ಒಡನಾಟವಿದ್ದರೆ   ,    ಇದು    ಖಂಡಿತಾ     ಕಠಿವೆನಿಸಲಾರದು.ಈ ಆಧುನಿಕ ವಿಜ್ಞಾನ - ತಂತ್ರಜ್ಞಾನ ಯುಗದಲ್ಲಿ ಪ್ರತಿಯೊಬ್ಬ ಶಿಕ್ಷಕರು ತಂತ್ರಜ್ಞಾನ ಬಳಕೆಯ ಕೌಶಲಗಳನ್ನು  ಕರಗತ ಮಾಡಿಕೊಳ್ಳುವುದು ಪ್ರಶಂಸೆ ಹಾಗೂ ಅನಿವಾರ್ಯವೂ ಹೌದು.
       
          ಈ ನಿಟ್ಟಿನಲ್ಲಿ ನನ್ನ ಶಿಕ್ಷಣ ಇಲಾಖೆ ವಿಷಯಾವಾರು ಬೋಧನೆಗೆ ನೆರವಾಗುವ ತಂತ್ರಜ್ಞಾನದ ಹೆಚ್ಚಿನ  ಪರಿಚಯ  ಮಾಡಿಕೊಳ್ಳಲು  ಅವಕಾಶ  ಮತ್ತು  ಪ್ರೋತ್ಸಾಹ  ನೀಡುತ್ತಿರುವುದು   ಹೆಮ್ಮೆಯ ವಿಷಯವೇ ಸರಿ.
    
          ಈ ನಿಟ್ಟಿನಲ್ಲಿ ಕಲಿಕಾರ್ಥಿಯಾದ ನಾನು ಸಹ ನನ್ನ ವಿಜ್ಞಾನ ಬೋಧನೆಗೆ ಮತ್ತಷ್ಟೂ ಮೆರುಗು ನೀಡಲು ಈ    ಅವಕಾಶವನ್ನು       ಸದುಪಯೋಗಪಡಿಸಿಕೊಳ್ಳುತ್ತಿದ್ದೇನೆ.      MEGHSHALA ONLINE,  EPATASHLA  ,      KHAN ACADEMY,    SHAGUN ONLINE  JUNCTION.,MASSACHSETTS INSTITUTE OF TECHNOLOGY.(MIT).ವಿಜ್ಞಾನ ಆಧಾರಿತ ಅಂತರ್ಜಾಲ ತಾಣಗಳು, ವಿಜ್ಞಾನ  ಬ್ಲಾಗ್ ಸ್ಪಾಟ್ಗಳನ್ನು ಸದುಪಯೋಗ ಪಡಿಸಿಕೊಂಡು ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದೇನೆ.ಈ ಅವಕಾಶವನ್ನು ನೀಡಿದ ನಮ್ಮ ಶಿಕ್ಷಣ ಇಲಾಖೆಗೆ ಅಭಿನಂದಿಸುತ್ತೇನೆ. 
      
                   🎂   ವಿನಯಕುಮಾರ. ಕೆ.ಆರ್.
                           ವಿಜ್ಞಾನ ಶಿಕ್ಷಕರು
           
                 ಕರ್ನಾಟಕ ಪಬ್ಲಿಕ್ ಶಾಲೆ.                                       ಮಟಮಾರಿ.ರಾಯಚೂರು ತಾ! ಜಿ!
   
     
            🎂        ನಾನು ನೋಡಿದ ವೀಡಿಯೋಗಳ ವಿವರ
1🎂 
ಭೂಮಿಯ ಕೂತೂಹಲಕಾರಿ ಅಂಶಗಳು

2.ಮಳೆ ನೀರು ಕೊಯ್ಲು:ವಿಧಾನ ಮತ್ತು ಉಪಯುಕ್ತತೆ
3.ನಮ್ಮ ಹೃದಯ:ರಕ್ತ ಪರಿಚಲನೆ

4.ಜೀವಕೋಶ ಸಿದ್ದಾಂತ

5.ಬೆಳಕು ಮೂಲಗುಣಗಳು
6.ರಕ್ತ ಪರಿಚಲನೆ:ಕವಾಟಗಳು
7. 7ನೇ ತರಗತಿ:ಉಷ್ಣದಪರಿಣಾಮಗಳು

8.ಸಸ್ಯಗಳಲ್ಲಿ ಪೋಷಣೆ 7ನೇ ತರಗತಿ


9.ಪೂರ್ಣಾಕಗಳು:7th std



10.
 ವಿಜ್ಞಾನ ವಿಸ್ಮಯ

.................

                                                -ವಂದನೆಗಳು
                          ವಿನಯಕುಮಾರ ಕೆ.ಆರ್
                ವಿಜ್ಞಾನ ಶಿಕ್ಷಕರು.
👍👍👍👍👍👍👍👍👍👍👍👍👍👍👍👍👍




No comments:

Post a Comment