💚ನಿಯೋಜಿತ ಕಾರ್ಯ :08- ರಸಪ್ರಶ್ನೆ ಬ್ಯಾಂಕ್,(QUIZ BANK),PDF-Vin@y:K.P.S.ಮಟಮಾರಿ

 


 💚ನಿಯೋಜಿತ ಕಾರ್ಯ :08- ರಸಪ್ರಶ್ನೆ ಬ್ಯಾಂಕ್,(QUIZ BANK),PDF-Vin@y:K.P.S.ಮಟಮಾರಿ

        💚  ನಿಯೋಜಿತ ಕಾರ್ಯ :08:ರಸಪ್ರಶ್ನೆ ಬ್ಯಾಂಕ್

        
                   ರಸಪ್ರಶ್ನೆ {QUIZ }

       ವಿದ್ಯಾರ್ಥಿಗಳ ಜೀವನದಲ್ಲಿ ಶಾಲೆಯ ಪಾತ್ರ   ಮಹತ್ವದ್ದಾಗಿದೆ.   ಶಾಲಾ     ಶೈಕ್ಷಣಿಕ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳು ಹಲವಾರು ವಿಧಾನಗಳ  ಮೂಲಕ ಕಲಿಯುತ್ತಾರೆ. ತಾವು ಕಲಿತ ಅಂಶಗಳನ್ನು ಹೆಚ್ಚು ಕಾಲ ತಮ್ಮ ಸ್ಮರಣೆಯಲ್ಲಿ  ಇಟ್ಟು ಕೊಳ್ಳುವುದು ಅವಶ್ಯಕ.ಈ ದಿಶೆಯಲ್ಲಿ ರಸಪ್ರಶ್ನೆಗಳು ಉತ್ತಮ ಕಲಿಕಾ ಚಟುವಟಿಕೆಗಳಾಗಬಲ್ಲವು.  ಅಲ್ಲದೇ  ವಿದ್ಯಾರ್ಥಿಗಳು ಆಸಕ್ತಿಯುತವಾಗಿ ಪಾಲ್ಗೊಳ್ಳಲು , ಜೊತೆ-ಜೊತೆಗೆ ಅವರಲ್ಲಿ ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಬಲ್ಲವು.

         
    ಈ ನಿಟ್ಟಿನಲ್ಲಿ ರಸಪ್ರಶ್ನೆಗಳನ್ನು  ಕೇವಲ ವಿಜ್ಞಾನಕ್ಕೆ ಸೀಮೀತಗೊಳಿಸದೇ ಇತರೇ ಎಲ್ಲಾ ವಿಷಯಗಳಲ್ಲೂ ಅರ್ಥಪೂರ್ಣವಾಗಿ ಆಯೋಜಿಸುವುದು ಒಳಿತು.ಇದರಿಂದ ವಿದ್ಯಾರ್ಥಿಗಳು ಎಲ್ಲಾ ವಿಷಯಗಳನ್ನು ಸಮರ್ಪಕವಾಗಿ ಅರ್ಥೈಸಿಕೊಳ್ಳಲು ಸಹಕಾರಿಯಾಗುವುದು.
  
    ರಸಪ್ರಶ್ನೆಗಳನ್ನು ಸಂದರ್ಭಾನುಸಾರ ,ವಿಷಯವಾರು ,ಮಕ್ಕಳ ಸಾಮರ್ಥ್ಯಾನುಸಾರ ಆಯೋಜಿಸುವುದು. ದೈನಂದಿನ ಶಾಲಾ ಪ್ರಾರ್ಥನೆಯ ವೇಳೆ ರಸಪ್ರಶ್ನೆಗಳನ್ನು ಕೇಳಲು ಮಕ್ಕಳನ್ನು ಪ್ರೇರೇಪಿಸಬೇಕು.ಅಲ್ಲದೆ ವಾರಕೊಮ್ಮೆ,ವಿಶೇಷ ದಿನಾಚರಣೆಯ ಸಂದರ್ಭಗಳಲ್ಲಿ ಸ್ಪರ್ಧೆಯಾಗಿ ಬಳಸಬಹುದು. ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ಮಗದಷ್ಟು ಕಟ್ಟಿ ಕೊಳ್ಳಲು ಇವು ಸಹಕಾರಿಯಾಗುತ್ತವೆ.  ಈ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು.
     - ವಂದನೆಗಳು

                  * ವಿನಯಕುಮಾರ. ಕೆ.ಆರ್.
                     ವಿಜ್ಞಾನ ಶಿಕ್ಷಕರು.ಕೆ.ಪಿ.ಎಸ್.ಮಟಮಾರಿ.
       
                🎂  ರಸಪ್ರಶ್ನೆ ಬ್ಯಾಂಕ್ 🎂

     7ನೇ ತರಗತಿ ವಿಜ್ಞಾನ ಪಠ್ಯಾಧಾರಿತ ಪ್ರಶ್ನೆಗಳು
                -ವಿನಯ್ KPS Matamari.

 (ರಸಪ್ರಶ್ನೆಗಳಿಗಾಗಿ ಈ ಕೆಳಗಿನ ಲಿಂಕ್ ಗಳ ಮೇಲೆ 
ಕ್ಲಿಕ್ ಮಾಡಿ)

  

      6ನೇ ತರಗತಿ ವಿಜ್ಞಾನ ಪಠ್ಯಾಧಾರಿತ ಪ್ರಶ್ನೆಗಳು
                -ವಿನಯ್ KPS Matamari.


ಸಾಮಾನ್ಯ ವಿಜ್ಞಾನ ರಸಪ್ರಶ್ನೆಗಳು-ಸಂಗ್ರಹ :PDF:Vinay Tiptur

      * QUIZ PDF ( click to get ) (ರಸಪ್ರಶ್ನೆಗಳು - Image)

 ಸಾಮಾನ್ಯ ವಿಜ್ಞಾನ ರಸಪ್ರಶ್ನೆಗಳು -PDF ಗಳಿಗಾಗಿ ಈ ಕೆಳಗಿನ ಲಿಂಕ್ ಗಳನ್ನು ಕ್ಲಿಕ್ ಮಾಡಿ




   


  





ನಮ್ಮ ಶಾಲೆಯಲ್ಲಿ ರಸಪ್ರಶ್ನೆ ಹಮ್ಮಿಕೊಂಡಿದ್ದ                                   ಸಾಂದರ್ಭಿಕ ಚಿತ್ರಗಳ ಪುನರ್ ನೆನಪು.






ವಿಜ್ಞಾನ ರಸಪ್ರಶ್ನೆಗಳು



ನಿಯೋಜಿತ ಕಾರ್ಯ:08,ರಸಪ್ರಶ್ನೆಗಳ ಕೋಶ,  ಕನ್ನಡ ವಿಜ್ಞಾನ ಸಾಮಾನ್ಯ ಮಾದರಿ ಪ್ರಶ್ನೆಗಳು

                    ರಸಪ್ರಶ್ನೆಗಳು
                    Part -1

Q:1 ವಿಟಮಿನ್ ಗಳನ್ನು ಕಂಡು ಹಿಡಿದವರು ಯಾರು?

Ans:- ಪಂಕ್

Q:2 ವಿಟಮಿನ್ ಗಳಲ್ಲಿನ ಬಗೆಗಳು

Ans:- ಎ,ಬಿ,ಸಿ,ಡಿ,ಇ, ಕೆ

Q:3 ನೀರಿನಲ್ಲಿ ಕರಗುವ ವಿಟಮಿನ್ ಗಳು

Ans:- ಬಿ,ಸಿ

Q:4 ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು

Ans:- ಎ,ಡಿ,ಇ,ಕೆ

Q:5 ಎ ವಿಟಮಿನ್ ಅನ್ನು ಯಾವುದಕ್ಕೆ ಬಳಸಲಾಗುತ್ತದೆ?

Ans:- ಕಣ್ಣಿನ ದೃಷ್ಟಿ ವೃದ್ಧಿಗೊಳಿಸಲು

Q:6 ಈ ವಿಟಮಿನ್ ಯಾವುದರಲ್ಲಿ ಅಧಿಕವಾಗಿದೆ

Ans:- ಕಾಡ್ ಲಿವರ್ ಕ್ಯಾರೆಟ್

Q:7 ಬಿ ವಿಟಮಿನ್ ದೋಷದಿಂದ ಎದುರಾಗುವ ಸಮಸ್ಯೆ

Ans:- ಬೇರಿಬೇರಿ

Q:8 ಬಿ ವಿಟಮಿನ್ ಯಾವುದರಲ್ಲಿ ಲಭ್ಯ

Ans:- ಕಡಲೆ

Q:9 ಡಿ ವಿಟಮಿನ್ ಕೊರತೆಯಿಂದ ಬರಬಹುದಾದ ರೋಗ

Ans:- ರಿಕೆಟ್ಸ್

Q:24 ರಕ್ತ ಗಡ್ಡೆ ಕಟ್ಟದಂತೆ ತಡೆಗಟ್ಟುವ ವಿಟಾಮಿನ್

Ans:- ವಿಟಮಿನ್ ಕೆ

Q:11 ಮಾನವನಲ್ಲಿನ ಕ್ರೋಮೋಜೋಮ್ ಸಂಖ್ಯೆ

Ans:- 46

Q:12 ಮಾನವನ ಶರೀರದಲ್ಲಿ ಎಷ್ಟು ಮೂಳೆಗಳಿವೆ

Ans:- 206

Q:13 ಮಾನವನ ಅಂಗಾಂಗಗಳಲ್ಲಿ ಅತ್ಯಂತ ದೊಡ್ಡ ಅಂಗ ಯಾವುದು

Ans:- ಪಿತ್ತ ಜನಕಾಂಗ

Q:14 ಮನುಷ್ಯನ ಹೃದಯ ನಿಮಿಷಕ್ಕೆ ಎಷ್ಟು ಬಾರಿ ಬಡಿದುಕೊಳ್ಳುತ್ತದೆ

Ans:- 72 ಬಾರಿ

Q:15 ಮಾನವನ ದೇಹದ ಅತಿ ದೊಡ್ಡ ಜೀರ್ಣಕೋಶ

Ans:- ಲಿವರ್

Q:16 ಮೆದುಜೀರಕ ಗ್ರಂಥಿ ಏನನ್ನು ಉತ್ಪಾದಿಸುತ್ತದೆ

Ans:- ಇನ್ಸುಲಿನ್

Q:17 ಕೊಬ್ಬಿನಲ್ಲಿರುವ ಅಂಶಗಳು

Ans:- ಕಾರ್ಬನ್ ನೈಟ್ರೋಜನ್ ಆಕ್ಸಿಜನ್

Q:18 ಐರನ್ ಕೊರತೆಯಿಂದ ಬರುವ ಕಾಯಿಲೆ

Ans:- ರಕ್ತಹೀನತೆ

Q:19 ಶ್ವಾಸಕೋಶದ ಕೆಲಸ

Ans:- ಆಮ್ಲಜನಕದ ಸರಬರಾಜು

Q: 20 ಹಾಲನ್ನು ಮೊಸರಾಗಿ ಸುವ ಆಮ್ಲ

Ans:- ಲ್ಯಾಕ್ಟಿಕ್ ಆಸಿಡ್

Q:21 ಅಡಿಗೆ ಗ್ಯಾಸ್ ನಲ್ಲಿರುವ ಅನಿಲ

Ans:- ಬ್ಯೂಟೇನ್

Q:22 ಗೊಬ್ಬರ ಗ್ಯಾಸ್ ನಲ್ಲಿ ಇರುವ ಅನಿಲ

Ans:- ಮೀಥೇನ್

Q:23 ಮೊಟ್ಟಮೊದಲ ಬಾರಿಗೆ ಕಂಡುಹಿಡಿದ ಆಂಟಿಬಯೋಟಿಕ್

Ans:- ಪೆನ್ಸಿಲಿನ್

Q:24 ಎಬೋಲಾ ಯಾವುದರಿಂದ ಹರಡುತ್ತದೆ

Ans:- ವೈರಸ್

Q:25 ಹಿಮೋಗ್ಲೋಬಿನ್ ಯಾವುದರಲ್ಲಿ ಇರುತ್ತದೆ

Ans:- ಕೆಂಪು ರಕ್ತಕಣ ದಲ್ಲಿ


                      PART- 2


Q:1) ಸಸ್ಯಗಳಿಗೂ ಜೀವ ಇರುತ್ತದೆ ಎಂದು ನಿರೂಪಿಸಿದ ಮೊದಲ ಭಾರತೀಯ ವಿಜ್ಞಾನಿ

Ans:- ಜೆಸಿ ಬೋಸ್

Q:2) ಕಣ್ಣಿನಲ್ಲಿ ಪ್ರತಿಬಿಂಬ ಮೂಡುವ ಭಾಗ

Ans:- ರೆಟಿನಾ

Q:3) ಆಮ್ಲಜನಕವನ್ನು ಕಂಡುಹಿಡಿದವರು

Ans:- ಜಿ ಬಿ ಪ್ರಿಸ್ಟೆಲೀ

Q:4) ಚುಚ್ಚುಮದ್ದನ್ನು ಕಂಡು ಹಿಡಿದವರು

Ans:- ಎಡ್ವರ್ಡ್ ಜೆನ್ನರ್

Q:5) ಹೈಡ್ರೋಕ್ಲೋರಿಕ್ ಆಮ್ಲ ಉತ್ಪಾದಿಸುವ ಗ್ರಂಥಿಗಳು

Ans:- ಜಠರ್ ಗ್ರಂಥಿಗಳು

Q:6) ಹುಚ್ಚು ನಾಯಿ ಕಡಿತಕ್ಕೆ ಔಷದಿ ಕಂಡು ಹಿಡಿದವರು

Ans:- ಲೂಯಿ ಪಾಶ್ಚರ್

Q:7) ಶುಕ್ರ ಗ್ರಹದ ವಾತಾವರಣ ಯಾವುದರಿಂದ ತುಂಬಿರುತ್ತದೆ

Ans:- ಕಾರ್ಬನ್ ಡೈಆಕ್ಸೈಡ್

Q:8) ಪಿಂಗಾಣಿ ಕೈಗಾರಿಕೆಗೆ ಮುಖ್ಯವಾಗಿ ಬೇಕಾದದ್ದು

Ans:- ಗ್ರಾಫೈಟ್

Q:9) ಬಲ್ಬ್ ನಲ್ಲಿ ಬಳಸುವ ಅನಿಲ

Ans:- ಆರ್ಗನ್

Q:10) ರೆಫ್ರಿಜರೇಟರ್ ನಲ್ಲಿ ಬಳಸುವ ಅನಿಲಗಳು

Ans:- ಫ್ರಿಯಾನ

Q:11) ಕಂಪ್ಯೂಟರ್ ನಲ್ಲಿ ಬಳಸುವ ಚಿಪ್ಪುಗಳನ್ನು ಯಾವುದರಿಂದ ತಯಾರಿಸುತ್ತಾರೆ

Ans:- ಸಿಲಿಕಾನ್

Q:12) ಲಾಫಿಂಗ್ ಗ್ಯಾಸ್ ಎಂದು ಯಾವುದನ್ನು ಕರೆಯುತ್ತಾರೆ

Ans:- ನೈಟ್ರೆಸ್ ಆಕ್ಸೈಡ

Q:13) ಸೂರ್ಯನ ಸುತ್ತಲೂ ತಿರುಗಲು ಹೆಚ್ಚು ಸಮಯ ತೆಗೆದುಕೊಳ್ಳುವ ಗ್ರಹ

Ans:- ಶನಿ

Q:14) ಚಂದ್ರನ ಮೇಲಿಂದ ಭೂಮಿ ಹೇಗೆ ಕಾಣಿಸುತ್ತದೆ

Ans:- ಕಪ್ಪಾಗಿ

Q:15) ಆಯಸ್ಕಾಂತ ದಿಕ್ಸೂಚಿ ತೋರಿಸುವ ದಿಕ್ಕುಗಳು

Ans:- ಉತ್ತರ ದಕ್ಷಿಣ ದಿಕ್ಕುಗಳು

Q:16) ಭೂಮಿಯ ಮೇಲೆ ವಸ್ತುಗಳು ಭಾಗವಾಗಿರಲು ಕಾರಣ

Ans:- ಭೂಮಿಯ ಗುರುತ್ವಾಕರ್ಷಣ ಶಕ್ತಿ

Q:17) ಕೋಣೆಯ ತಾಪಮಾನಕ್ಕೆ ಯಾವ ಲೋಹ ದ್ರವ ಸ್ಥಿತಿಯಲ್ಲಿರುತ್ತದೆ

Ans:- ಪಾದರಸ

Q:18) ಸ್ವಚ್ಛ ನೀರಿನ ಪಿಎಚ್ ಗುಣಮಟ್ಟ

Ans:- 7

Q:19) ವಿದ್ಯುತ್ ಪ್ರವಾಹ ಯಾವುದರಿಂದ ಅಳೆಯುತ್ತಾರೆ

Ans:- ಅಮ್ಮಿಟರ್

Q:20) ಮನುಷ್ಯನ ಶರೀರದಲ್ಲಿ ತಯಾರಾಗುವ ವಿಟಮಿನ್

Ans:- ಡಿ ವಿಟಮಿನ್

Q:21) ಬಿಳಿ ಬಣ್ಣದಲ್ಲಿ ಎಷ್ಟು ಬಣ್ಣಗಳಿವೆ

Ans:- 7

Q:22) ಯಾವ ಅನಿಲದಲ್ಲಿ ಧ್ವನಿಯ ವೇಗ ಅಧಿಕವಾಗಿರುತ್ತದೆ

Ans:- ಹೈಡ್ರೋಜನ್

Q:23) ವಿಮಾನದ ವೇಗ ದಿಕ್ಕನ್ನು ಯಾವುದರ ಮೂಲಕ ತಿಳಿದುಕೊಳ್ಳಬಹುದಾಗಿದೆ

Ans:- ರಾಡಾರ್

Q:24) ಕಣ್ಣಿನ ರೆಟಿನಾ ಮೇಲಿನ ಪ್ರತಿಬಿಂಬ ಹೇಗಿರುತ್ತದೆ

Ans:- ತಲೆಕೆಳಗಾಗಿ ಇರುತ್ತದೆ

Q:25) ಉಷ್ಣತೆ ಪ್ರಮಾಣ

Ans:- ಜೌಲ್


                         PART -03


Q:1)ಮನುಷ್ಯರಲ್ಲಿ ಇರಬೇಕಾದ ಸಹಜ ರಕ್ತದೊತ್ತಡ

Ans:-80/120

Q:2)ಧ್ವನಿ ಯಾವುದರ ಮೂಲಕ ಪ್ರಯಾಣ ಮಾಡುವುದಿಲ್ಲ

Ans:- ಶೂನ್ಯ

Q:3)ರಕ್ತಕಣಗಳು ಹಿಂಡಿ ತಯಾರಾಗುತ್ತವೆ

Ans:- ಮಚ್ಚೆ

Q:4)ಮನುಷ್ಯನ ರಕ್ತಸಂಚಾರವನ್ನು ಕಂಡುಹಿಡಿದ ವ್ಯಕ್ತಿ

Ans:- ವಿಲಿಯಂ ಹಾರ್ವೆ

Q:5)ಇಸ್ರೋ ಸ್ಯಾಟಲೈಟ್ ಸೆಂಟರ್ ಎಲ್ಲಿದೆ

Ans:- ಬೆಂಗಳೂರು

Q:6)ವಾಷಿಂಗ್ ಸೋಡಾವನ್ನು ಏನೆನ್ನುತ್ತಾರೆ

Ans:- ಸೋಡಿಯಂ ಕಾರ್ಬೊನೇಟ್

Q:7)ಬೇಕಿಂಗ್ ಸೋಡಾವನ್ನು ಏನೆನ್ನುತ್ತಾರೆ

Ans:- ಸೋಡಿಯಂ ಬೈ ಕಾರ್ಬೋನೇಟ್

Q:8)ಕಾಸ್ಟಿಕ್ ಸೋಡಾವನ್ನು ಏನೆನ್ನುತ್ತಾರೆ

Ans:- ಸೋಡಿಯಂ ಹೈಡ್ರಾಕ್ಸೈಡ್

Q:9)ರೇಡಿಯೋ ತರಂಗಗಳು ಯಾವವು

Ans:- ಆಲ್ಫಾ ಬೀಟಾ ಗಾಮಾ

Q:10)ಮಲೇರಿಯಾ ಸಂಶೋಧನಾ ಸಂಸ್ಥೆ ಎಲ್ಲಿದೆ

Ans:- ದೆಹಲಿ

Q:11)ರಾಷ್ಟ್ರೀಯ ವೈರಸ್ ವೈಜ್ಞಾನಿಕ ಸಂಸ್ಥೆ ಯಲ್ಲಿದೆ

Ans:- ಪುನಾ

Q:12)ರಕ್ತದಲ್ಲಿರುವ ಮೂಲ ಪದಾರ್ಥ

Ans:- ಕಬ್ಬಿನಾಂಶ

Q:13)ಮೋಟರ್ ಕಾರುಗಳಿಂದ ಹೊರಬರುವ ಬಗೆಯಲ್ಲಿ ಇರುವ ರಾಸಾಯನಿಕ ಪದಾರ್ಥ

Ans:- ಕಾರ್ಬನ್ ಮೋನಾಕ್ಸೈಡ್

Q:14)ದೇಹದೊಳಗಿನ ಪೊಲೀಸರು ಯಾರು

Ans:- ಬಿಳಿ ರಕ್ತಕಣಗಳು

Q:15)ಯಾವ ರಕ್ತಕಣಗಳಿಗೆ ರೋಗನಿರೋಧಕ ಶಕ್ತಿ ಇದೆ

Ans:- ಬಿಳಿರಕ್ತಕಣ ಗಳಿಗೆ

Q:16)ಕಬ್ಬಿಣಾಂಶ ಹೆಚ್ಚಿರುವ ಆಹಾರ ಪದಾರ್ಥ

Ans:- ಸೊಪ್ಪು

Q:17)ತಾಯಿ ಹಾಲಿನಲ್ಲಿ ಇಲ್ಲದಿರುವ ವಿಟಮಿನಗಳು

Ans:- ಬಿ ಮತ್ತು ಡಿ

Q:18)ವಿಟಮಿನ್ ಎ ಇರುವ ದೇಹದ ಭಾಗ

Ans:- ಲಿವರ್

Q:19)ಬಿ ವಿಟಮಿನ್ ಹೆಚ್ಚಾದಲ್ಲಿ ದೇಹದ ಯಾವ ಭಾಗ ಹಾನಿಗೊಳಗಾಗುತ್ತದೆ

Ans:- ಮೂತ್ರಪಿಂಡಗಳು

Q:20)ಪರಿಸರ ದಿನಾಚರಣೆ ಯಾವಾಗ

Ans:- ಜೂನ್ 5

Q:21)ಭೂಮಿ ದಿನಾಚರಣೆ ಯಾವ ದಿನ ನಡೆಯುತ್ತದೆ

Ans:- ಎಪ್ರಿಲ್ 22

Q:22)ಅತಿ ಪ್ರಕಾಶಮಾನವಾದ ಗ್ರಹ

Ans:- ಶುಕ್ರ

Q:23)ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ

Ans:- ಗುರು ಗ್ರಹ

Q:24)ಹೆಚ್ಚು ಸಾಂದ್ರತೆ ಹೊಂದಿರುವ ಗ್ರಹ

Ans:- ಗುರು ಗ್ರಹ

Q:25)ಭೂಮಿ ಯಾವ್ಯಾವ ಗ್ರಹಗಳ ನಡುವೆ ಇದೆ

Ans:- ಶುಕ್ರ ಮತ್ತು ಮಂಗಳ ಗ್ರಹ

                        PART -4


Q:1)ಸೂರ್ಯನಿಂದ ಭೂಮಿ ಎಷ್ಟನೆಯ ಗ್ರಹ

Ans:- ಮೂರನೇ

Q:2)ಒಂದು ಹಾರ್ಸ್ ಪವರ್ ಎಷ್ಟು ವ್ಯಾಟ್ ಸಮಾನ

Ans:- 746 ವ್ಯಾಟ್ಸ್

Q:3)ಅತಿಸೂಕ್ಷ್ಮ ಪದಾರ್ಥವನ್ನು ಯಾವುದರಿಂದ ವೀಕ್ಷಿಸುತ್ತಾರೆ

Ans:-ಮೈಕ್ರೋಸ್ಕೋಪ್

Q:4)ಚಂದ್ರ ಲೋಕದಲ್ಲಿ ಶಬ್ದಗಳು ಕೇಳಿಸುತ್ತವೆ

Ans:-ಇಲ್ಲ

Q:5)ಪ್ರಪಂಚದಲ್ಲಿಯೇ ಅತಿ ದೊಡ್ಡ ಹೂವು

Ans:-ರಪ್ಲೇಸಿಯಾ

Q:6)ಮೈಸೂರಿನಲ್ಲಿ ಯಾವ ಮೂಲ ಪದಾರ್ಥವನ್ನು ಕಾಣಬಹುದಾಗಿದೆ

Ans:-ಹೈಡ್ರೋಜನ್

Q:7)ಸೂರ್ಯನ ಸುತ್ತಲೂ ಗ್ರಹಗಳು ತಿರುಗುವುದಕ್ಕೆ ಮುಖ್ಯ ಕಾರಣ

Ans:-ಗುರುತ್ವಾಕರ್ಷಣ ಶಕ್ತಿ

Q:8)ಮಾನವನ ದೇಹದಲ್ಲಿನ ರಕ್ತನಾಳಗಳ ಕೆಲಸ

Ans:-ಶಬ್ದ ರಕ್ತದ ಸರಬರಾಜು

Q:9)ಜೀವಶಾಸ್ತ್ರದ ಪಿತಾಮಹ ಯಾರು

Ans:-ಅರಿಸ್ಟಾಟಲ್

Q:10)ಶುದ್ಧ ಬಂಗಾರ ಎಷ್ಟು ಕ್ಯಾರೆಟ್ ಇರುತ್ತದೆ

Ans:-24 ಕ್ಯಾರೆಟ್

Q:11)ಕಂಚು ಯಾವ ಲೋಹಗಳ ಮಿಶ್ರಣ

Ans:-ತಾಮ್ರ ಸಿಸ

Q:12)ಹಿತ್ತಾಳೆ ಯಾವ ಲೋಹಗಳ ಮಿಶ್ರಣ

Ans:-ತಾಮ್ರ ಮತ್ತು ಜಿಂಕ್

Q:13)ರಕ್ತವನ್ನು ಶುದ್ಧೀಕರಿಸುವ ವಿಧಾನಕ್ಕೆ ಏನೆಂದು ಕರೆಯುತ್ತಾರೆ

Ans:-ಡಯಾಲಿಸಿಸ್

Q:14)ತಾಮ್ರದ ಸಲ್ಫೇಟ್ ಅಣುಸೂತ್ರ

Ans:-CuSO4

Q:15)ಡೈನಮೋ ಕೆಲಸ ಮಾಡುವ ತತ್ವ

Ans:-ವಿದ್ಯುತ್ಕಾಂತಿಯ ಪ್ರೇರಣೆ

Q:16)ಮನುಷ್ಯನ ದೇಹದ ಒಂದು ಸೆಲ್ ನಲ್ಲಿರುವ ಕ್ರೋಮೋಸೋಮುಗಳ ಸಂಖ್ಯೆ ಎಷ್ಟು

Ans:-46

Q:17)ಪೆನ್ಸಿಲಿನ್ ಅನ್ನು ಕಂಡುಹಿಡಿದವರು ಯಾರು

Ans:-ಅಲೆಗ್ಸಾಂಡರ್ ಫ್ಲೇಮಿಂಗ್

Q:18)ವಿದ್ಯುದ್ದೀಪವನ್ನು ಸಂಶೋಧಿಸಿದ ವಿಜ್ಞಾನಿ ಯಾರು

Ans:-ಥಾಮಸ್ ಅಲ್ವಾ ಎಡಿಸನ್

Q:19)ಜೀವಿಗಳ ದೇಹವು ಯಾವುದರಿಂದ ರಚನೆಯಾಗಿದೆ

Ans:-ಜೀವಕೋಶಗಳಿಂದ

Q:20)ಸಸ್ಯಗಳ ಹಸಿರು ಬಣ್ಣಕ್ಕೆ ಕಾರಣವೇನು

Ans: ಪತ್ರಹರಿತ್ತು

Q:21)ನೀರಿನಲ್ಲಿ ವಾಸಿಸುವ ಜೀವಿಗಳನ್ನು ಏನೆಂದು ಕರೆಯುವರು

Ans:-ಜಲಚರ

Q:22)ಸೂರ್ಯನ ಸುತ್ತಲೂ ಅತಿವೇಗವಾಗಿ ತಿರುಗುವ ಗ್ರಹ

Ans:- ಯುರೇನಸ್

Q:23)ದೇಹದ ಅತಿ ದೊಡ್ಡ ಮೂಳೆ

Ans:-ಫೀಮರ್

Q:24)ದೇಹದ ಅತಿ ದೊಡ್ಡ ಒಳಗಿನ ಅಂಗ

Ans:-ಪಿತ್ತಜನಕಾಂಗ

Q:25)ನುಣುಪಾಗಿ ಮೆರುಗುಗೊಳಿಸಿದ ಮೇಲ್ಮೈಯನ್ನು ಏನೆಂದು ಕರೆಯುತ್ತಾರೆ

Ans:-ದರ್ಪಣ

                      PART-05


Q:1)ತರಂಗ ರೇಖಾಂಶ ಹೆಚ್ಚಾಗುತ್ತಿರುವ ಕ್ವಾಂಟಮ್ ಶಕ್ತಿ

Ans:- ಕಡಿಮೆಯಾಗುತ್ತದೆ

Q:2)ಆಪ್ಟಿಕಲ್ ಫೈಬರ್ ಯಾವ ನಿಯಮದ ಅನುಸಾರ ಕಾರ್ಯನಿರ್ವಹಿಸುವುದು

Ans:-ಸಂಪೂರ್ಣ ಆಂತರಿಕ ಪ್ರತಿಫಲನ

Q:3)ಪರಮಾಣುಗಳಿಂದ ಎಲೆಕ್ಟ್ರಾನುಗಳನ್ನು ಹೋಗಲಾಡಿಸುವುದಕ್ಕೆ ಏನೆನ್ನುತ್ತಾರೆ

Ans:-ಆಕ್ಸೀಕರಣ

Q:4)ವಿಜ್ಞಾನ ಶಾಸ್ತ್ರದಲ್ಲಿ ಮೊಟ್ಟಮೊದಲ ಬಾರಿಗೆ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ವಿಜ್ಞಾನಿ

Ans:- ಸರ್ ಸಿವಿ ರಾಮನ್

Q:5)ಪರಮಾಣುಗಳಿಗೆ ಎಲೆಕ್ಟ್ರಾನುಗಳನ್ನು ಸೇರಿಸುವುದನ್ನು ಏನೆಂದು ಕರೆಯುತ್ತಾರೆ

Ans:-ಕ್ಷಯಕರಣ

Q:6)ಎಲಬುಗಳ ರಚನೆಗೆ ಯಾವ ಖನಿಜಗಳು ಅವಶ್ಯಕವಾಗಿವೆ

Ans:- ಕ್ಯಾಲ್ಸಿಯಂ ಮತ್ತು ರಂಜಕ

Q:7)ನೀರಿನ ಗಡಸುತನಕ್ಕೆ ಅದರಲ್ಲಿ ಕರಗಿರುವ ಯಾವ ಲವಣಗಳು ಕಾರಣ

Ans:- ಕ್ಯಾಲ್ಸಿಯಂ ಮತ್ತು ಮ್ಯಾಗ್ನೀಷಿಯಂ

Q:8)ಮೂಲವಸ್ತುಗಳ ಸಂಯೋಜನೆಯಿಂದ ಉಂಟಾಗುವ ವಸ್ತುಗಳಿಗೆ ಏನೆಂದು ಕರೆಯುವರು

Ans:- ಸಂಯುಕ್ತ ವಸ್ತುಗಳು

Q:9)ಒಂದು ವಸ್ತುವಿನ ಭೌತಿಕ ವಿಭಜನೆಯಿಂದ ಉಂಟಾಗುವ ಅತಿಸಣ್ಣ ಕಣವನ್ನು ಏನೆಂದು ಕರೆಯುತ್ತಾರೆ

Ans:- ಅಣು

Q:10)ಮಾನವನ ಮೆದುಳಿನ ಸರಾಸರಿ ತೂಕ

Ans:-1350 ಗ್ರಾಂ

Q:11)ನಿಂಬೆಹಣ್ಣಿನ ರಸ ಯಾವ ಆಮ್ಲವನ್ನು ಹೊಂದಿರುತ್ತದೆ

Ans:- ಸಿಟ್ರಿಕ್ ಆಮ್ಲ

Q:12)ಕೋಶ ಬೀಜದ ಸುತ್ತಲು ಇರುವ ಲೋಳೆಯಂತಹ ದ್ರವಕ್ಕೆ ಏನೆನ್ನುವರು

Ans:- ಕೋಶರಸ

Q:13)ರಕ್ತದ ಹೆಪ್ಪುಗಟ್ಟುವಿಕೆಗೆ ರಕ್ತದಲ್ಲಿರುವ ಯಾವ ಪದಾರ್ಥ ಕಾರಣ

Ans:-ಫೈಬ್ರಿನೋಜನ್

Q:14)ಬೆಕ್ಕಿನ ವೈಜ್ಞಾನಿಕ ಹೆಸರು

Ans:- ಫೆಲಿಸ್ ಡೊಮೆಸ್ಟಿಕಾ

Q:15)ಅತ್ಯಂತ ಹಗುರವಾದ ಮೂಲವಸ್ತು ಯಾವುದು

Ans:- ಜಲಜನಕ

Q:16)ಸಿಗಡಿ ಮೀನಿನ ರಕ್ತದ ಬಣ್ಣ ಯಾವುದು

Ans:- ಹಸಿರು

Q:17)ದೇಹಕ್ಕೆ ಪೋಷಣೆಯನ್ನು ಒದಗಿಸುವ ವಸ್ತುವನ್ನು ಏನೆಂದು ಕರೆಯುತ್ತಾರೆ

Ans:- ಆಹಾರ

Q:18)ನಮ್ಮ ದೇಹದ ಯಾವ ಅಂಗಕ್ಕೆ ಶಕ್ತಿ ಉತ್ಪಾದನಾ ಕೇಂದ್ರ ಎಂದು ಕರೆಯುತ್ತಾರೆ

Ans:- ಮೈಟ್ರೋಕಾಂಡ್ರಿಯ


                         PART -06

Q:1) ಬಿಳಿ ರಕ್ತ ಕಣಗಳು ಅಧಿಕವಾಗಿದ್ದ ಲ್ಲಿ ಬರುವ ವ್ಯಾಧಿ?

Ans:- ಲುಕೆಮಿಯ ಕ್ಯಾನ್ಸರ್

Q:2) ಶರೀರದ ಉಷ್ಣತೆಯನ್ನು ಕ್ರಮಬದ್ಧಗೊಳಿಸುವ ಗ್ರಂಥಿ?

Ans:- ಅಡ್ರಿನಲ್

Q:3) ಇಲಿಗಳಿಂದ ಸಂಕ್ರಮಿಕ ವ್ಯಾಧಿ?

Ans:- ಪ್ಲೇಗ್

Q:4) ರಕ್ತ ಗಟ್ಟಿಯಾಗದಂತೆ ಬ್ಲಡ್ ಬ್ಯಾಂಕುಗಳಲ್ಲಿ ಉಪಯೋಗಿಸುವಂತದ್ದು?

Ans:- ಸೋಡಿಯಂ ಸಿಟ್ರೇಟ್

Q:5) ಗಿಡದ ಎಲೆಗಳು ಹಸಿರಾಗಿರಲು ಕಾರಣ

Ans:- ಕ್ಲೋರೋಫಿಲ್

Q:6) ವಾಸಿಂಗ್ ಸೋಡಾವನ್ನು ಏನೆನ್ನುತ್ತಾರೆ?

Ans:- ಸೋಡಿಯಂ ಕಾರ್ಬೋನೇಟ್

Q:7) ರೇಡಿಯೋ ತರಂಗಗಳು ಯಾವವು?

Ans:- ಆಲ್ಫಾ ಬೀಟಾ ಗಾಮಾ

Q:8) ಮಲೇರಿಯಾ ಸಂಶೋಧನಾ ಸಂಸ್ಥೆ ಎಲ್ಲಿದೆ?

Ans:- ದೆಹಲಿ

Q:9) ರಾಷ್ಟ್ರೀಯ ವೈರಸ್ ವೈಜ್ಞಾನಿಕ ಸಂಸ್ಥೆ ಎಲ್ಲಿದೆ?

Ans:- ಪುನಾ

Q:10) ದೇಹದೊಳಗಿನ ಪೊಲೀಸರು ಎಂದು ಯಾರನ್ನು ಕರೆಯುವರು?

Ans:- ಬಿಳಿರಕ್ತಕಣಗಳನ್ನು

Q:11) ವಿಟಮಿನ್ ಎ ಇರುವ ದೇಹದ ಭಾಗ?

Ans:- ಲಿವರ್

Q:12) ಡಿ ವಿಟಮಿನ್ ಹೆಚ್ಚಾದಲ್ಲಿ ದೇಹದ ಯಾವ ಭಾಗ ಹಾನಿಗೊಳಗಾಗುತ್ತದೆ?

Ans:- ಮೂತ್ರಪಿಂಡಗಳು

Q:13) ಭೂಮಿ ದಿನಾಚರಣೆ ಯಾವ ದಿನ ಆಚರಿಸುವರು?

Ans:- ಏಪ್ರಿಲ್ 22

Q:14) ಹೆಚ್ಚು ಸಾಂದ್ರತೆ ಹೊಂದಿರುವ ಗ್ರಹ?

Ans:- ಗುರು ಗ್ರಹ

Q:15) ಭೂಮಿ ಏಕೈಕ ಉಪಗ್ರಹ?

Ans:- ಚಂದ್ರ

Q:16) ಸೂರ್ಯನಿಂದ ಭೂಮಿಯು ಎಷ್ಟನೆಯ ಗ್ರಹವಾಗಿದೆ?

Ans:- ಮೂರನೇ

Q:17) ಅತಿಸೂಕ್ಷ್ಮ ಪದಾರ್ಥವನ್ನು ಯಾವುದರಿಂದ ವೀಕ್ಷಿಸುತ್ತಾರೆ?

Ans:- ಮೈಕ್ರೋಸ್ಕೋಪ್

Q:18) ಎಲೆಕ್ಟ್ರಿಕ್ ಶಕ್ತಿಯನ್ನು ಮೆಕ್ಯಾನಿಕಲ್ ಶಕ್ತಿಯಾಗಿ ಬದಲಾಯಿಸುವಂತಹುದು?

Ans:- ಮೋಟಾರ್

Q:19) ಭಾರತದಲ್ಲಿ ಮೊದಲ ಅಣು ಪರೀಕ್ಷೆ ನಡೆದ ಸ್ಥಳ?

Ans:- ಪೊಕ್ರಾನ್

Q:20) ಸೂರ್ಯನಲ್ಲಿ ಯಾವ ಮೂಲ ಪದಾರ್ಥವನ್ನು ಕಾಣಬಹುದಾಗಿದೆ?

Ans:- ಹೈಡ್ರೋಜನ್

Q:21) ಚರ್ಮದ ಮೇಲ್ಪದರ ಬಣ್ಣವನ್ನು ಹೊಂದಿರಲು ಕಾರಣ?

Ans:- ಮೆಲನಿನ್

Q:22) ಕಂಚು ಯಾವ ಲೋಹಗಳ ಮಿಶ್ರಣ?

Ans:- ತಾಮ್ರ ಮತ್ತು ಸೀಸ

Q:23) ಪ್ರಪಂಚದ ಮೊಟ್ಟ ಮೊದಲ ಪ್ರನಾಳ ಶಿಶುವಿನ ಹೆಸರೇನು

Ans:- ಲೂಯಿ ಬ್ರೌನ್

Q:24) ಜೀವಶಾಸ್ತ್ರದ ಪಿತಾಮಹ ಯಾರು?

Ans:- ಅರಿಸ್ಟಾಟಲ್

Q:25) ಶುದ್ಧ ಬಂಗಾರ ಎಷ್ಟು ಕ್ಯಾರೆಟ್ ಇರುತ್ತದೆ?

Ans:- 24 ಕ್ಯಾರೆಟ್


                                                -ವಂದನೆಗಳು
                          ವಿನಯಕುಮಾರ ಕೆ.ಆರ್
                ವಿಜ್ಞಾನ ಶಿಕ್ಷಕರು.
👍👍👍👍👍👍👍👍👍👍👍👍👍👍👍👍👍






                                                -ವಂದನೆಗಳು
                          ವಿನಯಕುಮಾರ ಕೆ.ಆರ್
                ವಿಜ್ಞಾನ ಶಿಕ್ಷಕರು.
👍👍👍👍👍👍👍👍👍👍👍👍👍👍👍👍👍



No comments:

Post a Comment